BJP leader Sriramulu's brother once a congress party worker. He elected as a corporator from the party ticket said minister D K Shivakumar in Bellary.
ಶ್ರೀರಾಮುಲು ಅವರದ್ದು ಪಕ್ಕಾ ಕಾಂಗ್ರೆಸ್ ಕುಟುಂಬ. ರಾಮುಲು ಅವರ ಅಣ್ಣ ಹುಟ್ಟಾ ಕಾಂಗ್ರೆಸ್ಸಿಗರು ಎಂದು ಡಿ.ಕೆ.ಶಿವಕುಮಾರ್ ಅವರು ಹೆಚ್ಚು ಜನಕ್ಕೆ ಗೊತ್ತಿಲ್ಲದ ಸತ್ಯವೊಂದನ್ನು ಇಂದು ಹೊರಗೆಡವಿದರು.